Popular Front of India Independence Day Celebration  2010

ಪಾಪ್ಯುಲ್ ಫ್ರಂ್ನಿಂದ `ಸ್ಕೂ್ ಚಲೊ' ಕಾರ್ಯಕ್ರಮ

Wednesday, June 2nd, 2010

ಬೆಂಗಳೂರು: ಪಾಪ್ಯುಲ್ ಫ್ರಂ್ ಆ್ ಇಂಡಿಯಾ, ಟ್ಯಾಂ್ ಗಾರ್ಡ್ ವಲಯದ ವತಿಯಿಂದ ಮೇ 30ರಂದು ಸ್ಕೂ್ ಚಲೊ ಕಾರ್ಯಕ್ರಮ ನಡೆಯಿತು.

 

rally

250 ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರಾಗಿದ್ದು, ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಸಂದೇಶವನ್ನು ಹರಡುವುದಕ್ಕಾಗಿ ವಿದ್ಯಾರ್ಥಿಗಳ ರ್ಯಾಲಿಯನ್ನೂ ನಡೆಸಲಾಯಿತು. ಾರ್ಯಕ್ರಮಕ್ಕೆ ಮೊದಲು

students

 ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ವೇ ಕಾರ್ಯಕ್ರಮ ಮಾಡಿದ್ದರು. ಮೆರಿ್ನಲ್ಲಿ ಪಾಸಾದ ವಿದ್ಯಾರ್ತಿಗಳಿಗೆ ಈ ಕಾರ್ಯಕ್ರಮದಲ್ಲಿ ಅಭಿನಂದನೆ ಮಾಡಲಾಯಿತು.

 

speech

ಪಾಪ್ಯುಲ್ ಫ್ರಂ್ ಆ್ ಇಂಡಿಯಾವು ಪ್ರತೀ ವರ್ಷ ಸ್ಕೂ್ ಚಲೊ ಕಾರ್ಯಕ್ರಮ ನಡೆಸುತ್ತಿದೆ. ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸ ಗಳಿಸಲು ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ 500 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

studet2

Comments

Masha allaah

Masha allaah.. Something is good going on in muslim community... Total education for muslims should be our one and firm AIM... Insha allaah we will achive it...

school chalo

Al hamdulilah....great work by popular front of india,we are proud of you...keep the good work in the way of ALLAH...

school chalo

Assalamu alaikum ilam bahut badi taqath hai hum ilam hasil karke dushman se aapna haq lenge. insha allah Ayaz

school chalo

Assalamu alaikum Allah aap tamam ko khoum ki kidmath karna ka aisa jazba de ke dushmana ne islam khatam hojaya.